ಮುಂಬೈನ ಬೀದಿಗಳಲ್ಲಿ ಪೋಸ್ಟರ್ ಹಂಚುತ್ತಿದ್ದ Aamir Khan ವಿಡಿಯೋ ವೈರಲ್ | Filmibeat Kannada

2021-05-13 292

ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಖಯಾಮತ್ ಸೆ ಖಯಾಮತ್ ಸಿನಿಮಾ ರಿಲೀಸ್ ಆಗಿತ್ತು ಈ ಸಂದರ್ಭದಲ್ಲಿ ಚಿತ್ರದ ಪ್ರಚಾರಕ್ಕಾಗಿ ಮುಂಬೈನ ಬೀದಿಗಳಲ್ಲಿ ನಿಂತು ಆಟೋರಿಕ್ಷಾಗಳ ಮೇಲೆ ಚಿತ್ರದ ಪೋಸ್ಟರ್ ಅಂಟಿಸುತ್ತಿದ್ದ ಅಮೀರ್ ಖಾನ್ ವಿಡಿಯೋ ವೈರಲ್ ಆಗಿದೆ.

The old video shows Aamir Khan sticking posters of Qayamat Se Qayamat Tak at the back of an auto-rickshaw on the streets of Mumbai. The video also shows Aamir Khan’s co-star from the film, Rajendranath Zutshi helping him.